ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಕರ್ನಾಟಕದ ಪ್ರಮುಖ ಜಲಪಾತಗಳು
✅ ವಿಶ್ವ ಪ್ರಸಿದ್ಧ ಜೋಗ್ ಜಲಪಾತ (ಶರಾವತಿ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.
✅ ಕುಂಚಿಕಲ್ ಜಲಪಾತ (ವಾರಾಹಿ): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ.
✅ ಮಲಳ್ಳಿ ಜಲಪಾತ (ಕುಮಾರಧಾರ): ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿದೆ.
✅ ಗಗನಚುಕ್ಕಿ ಮತ್ತು ಭರಚುಕ್ಕಿ (ಕಾವೇರಿ): ಚಾಮರಾಜನಗರ ಹಾಗು ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿವೆ.
✅ ಅಬ್ಬೆ ಜಲಪಾತ (ಕಾವೇರಿ): ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿದೆ.
✅ ಗೋಕಾಕ ಜಲಪಾತ (ಘಟಪ್ರಭಾ): ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿದೆ.
✅ ಮಾಗೋಡು(ಬೇಡ್ತಿ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.
✅ ಉಂಚಳ್ಳಿ (ಅಘನಾಶಿನಿ): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿದೆ.
✅ ಇರ್ಪು ಜಲಪಾತ (ಲಕ್ಶ್ಮಣ ತೀರ್ಥ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿದೆ.
✅ ಚುಂಚನಕಟ್ಟೆ (ಕಾವೇರಿ): ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿದೆ.
✅ ಸಾತೋಡಿ ಜಲಪಾತ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.
✅ ಕಲ್ಲತಗಿರಿ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ.
✅ ಸಿರಿಮನೆ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿದೆ.
🔰🔰🔰🔰🔰🔰🔰🔰🔰🔰🔰🔰