💥ಕರ್ನಾಟಕದ ಗೊಮ್ಮಟೇಶ್ವರ ಮೂರ್ತಿ ಹೊಂದಿದ ಪ್ರದೇಶಗಳು💥
🌷ಶ್ರವಣಬೆಳಗೊಳ 👉ಹಾಸನ👉 58 ಅಡಿ
🌷ಕಾರ್ಕಳ 👉 ಉಡುಪಿ 👉42 ಅಡಿ
🌷ಧರ್ಮಸ್ಥಳ 👉 ದಕ್ಷಿಣ ಕನ್ನಡ 👉 39 ಅಡಿ
🌷ವೇಣೂರು 👉 ದಕ್ಷಿಣ ಕನ್ನಡ 👉 35 ಅಡಿ
🌷ಗೊಮ್ಮಟಗಿರಿ 👉 ಮೈಸೂರು 👉 20 ಅಡಿ
💥ಜೀವಸತ್ವಗಳು ಮತ್ತು ಅವುಗಳ ಸಂಶೋಧಕರು💥
✅ಜೀವಸತ್ವ ಎ – ಮ್ಯಾಕ್ಸ್ ಕೋಲಿನ್ ಮತ್ತು ಡೇವಿಸ್
✅ಜೀವಸತ್ವ ಡಿ – ಮಲನ್ ಬೈ
✅ಜೀವಸತ್ವ ಇ – ಇವಾನ್ಸಿ ಹಾಗೂ ಎಮರಸನ್
✅ಜೀವಸತ್ವ ಕೆ – ಡ್ಯಾಮ್
✅ಜೀವಸತ್ವ ಬಿ 1- ಜಾನ್ಸನ್ ಹಾಗೂ ವಿಂಡಾಸ್
✅ಜೀವಸತ್ವ ಬಿ 2 – ವಾರ್ಗಬರ್ಗ್ ಹಾಗೂ ಕ್ರಿಶ್ಚಿಯನ್
✅ಜೀವಸತ್ವ ಬಿ 4 – ಎಲ್ಡೆಹ್ಯಾಮ್ ಹಾಗೂ ಊಲಿ
✅ಬಿ 6 – ಸ್ಟಿಲ್ಲರ್
✅ಬಿ 9 (ಪೋಲಿಕ್ ಆಮ್ಲ) – ಮಿಷಲ್ ಸ್ನೇಲ್ ಹಾಗೂ ವಿಲಿಯಮ್ಸ್
✅ಬಿ 12 – ಸ್ಮಿತ್ ಹಾಗೂ ಪಾರ್ಕರ್
ಪ್ರಪಂಚದಲ್ಲಿರುವ ಏಳು ಖಂಡಗಳು ಮತ್ತು ಅವುಗಳಲ್ಲಿ ಇರುವ ಎತ್ತರದ ಪ್ರದೇಶಗಳು
👇👇👇👇👇👇👇👇👇👇👇
Very Important For upcoming exams (only Exam oriented information )
ಏಷ್ಯಾ ➡️ ಮೌಂಟ್ ಎವರೆಸ್ಟ್
ದಕ್ಷಿಣ ಅಮೇರಿಕ ➡️ ಅಕೊನ್ಕಾಗುವಾ
ಉತ್ತರ ಅಮೇರಿಕಾ ➡️ ಡೆನಾಲಿ
ಆಫ್ರಿಕಾ ➡️ ಕಿಲಿಮಂಜಾರೋ ಪರ್ವತ
ಯುರೋಪ್ ➡️ ಮೌಂಟ್ ಎಲ್ಬ್ರಸ್
ಅಂಟಾರ್ಟಿಕಾ ➡️ ವಿನ್ಸನ್ ಮಾಸಿಫ್
ಆಸ
🎯ವಾತಾವರಣವು ಇದನ್ನು ಒಳಗೊಂಡಿದೆ🎯
🌳ಸಾರಜನಕ (78.09%),
☘ಆಮ್ಲಜನಕ (20.95%),
🌿ಅರ್ಗಾನ್ (0.93%),
🪴ಇತರ ಅನಿಲಗಳು (0.03%)