- SSC: NEW NOTIFICATION
- 🌺ಉದ್ಯೋಗ ಹುಡುಕುತ್ತಿರುವ 2nd PUC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!
- ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು 1600ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!!
- Combined Higher Secondary Level ಹುದ್ದೆಗಳಾದ Data Entry Operator & Lower Division Clerk (LDC) / Junior Secretarial Assistant (JSA) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
- ಅರ್ಜಿ ಸಲ್ಲಿಸುವ ಅವಧಿ:
- 09-05-2023 ರಿಂದ 08-06-2023ರ ವರೆಗೆ.
- CBT ಪರೀಕ್ಷಾ ದಿನಾಂಕ: ಅಗಸ್ಟ್-2023
- ಹೆಚ್ಚಿನ ಮಾಹಿತಿಗಾಗಿ:
- 👇🏻👇🏻👇🏻👇🏻👇🏻👇🏻👇🏻👇🏻
- https://ssc.nic.in/
- 🧡🤍💚🧡🤍💚🧡🤍💚